ಹೈದರಾಬಾದ್ : ಕೊರೊನಾದ ಹಿನ್ನಲೆಯಲ್ಲಿ ನಟ ನಾನಿ ಅಭಿನಯದ 25ನೇ ಚಿತ್ರ ವಿ ಇದೀಗ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ. ಕೊರೊನಾ ವೈರಸ್ ನಿಂದಾಗಿ ಸಿನಿಮಾ ಥಿಯೇಟರ್ ಗಳು ಮುಚ್ಚಳಲ್ಪಟ್ಟ ಹಿನ್ನಲೆಯಲ್ಲಿ ನಟ ನಾನಿ ಅಭಿನಯದ ವಿ ಚಿತ್ರ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಸೆಪ್ಟಂಬರ್ 5ರಿಂದ ಜಾಗತಿಕ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ನಟ ನಾನಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.ಮೋಹನಾ ಕೃಷ್ಣ ಇಂದ್ರಗಂಟಿಯವರು ಕಥೆ-ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರದಲ್ಲಿ