ಹೈದರಾಬಾದ್ : ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಅದಕ್ಕಾಗಿ ನಟ ಪ್ರಭಾಸ್ ತುಂಬಾ ವರ್ಕೌಂಟ್ ಮಾಡುತ್ತಿದ್ದಾರಂತೆ. ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆದಿ ಪುರುಷ ಸಿನಿಮಾದ ಟೈಟಲ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಪ್ರಭಾಸ್ ರಾಮನಾಗಿ ಅಭಿನಯಿಸುತ್ತಿರುವ ವಿಚಾರವೂ ತಿಳಿದುಬಂದಿದೆ. ರಾಮನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಲು ನಟ ಪ್ರಭಾಸ್ ಸಖತ್ ವರ್ಕೌಂಟ್ ಮಾಡುತ್ತಿದ್ದಾರಂತೆ. ತಮ್ಮ ದೇಹದ ಶೇಪ್