ರಾಜ್ಯಾದ್ಯಂತ ಇಂದು ಪರಮಾತ್ಮನ ಪುಣ್ಯಸ್ಮರಣೆ ನಡೆಯುತ್ತಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ 2 ವರ್ಷವಾಗಿದೆ.ಕರುನಾಡ ಜನತೆಯ ಪ್ರೀತಿಯ ಅಪ್ಪು ಅಗಲಿಕೆಗೆ 2ವರ್ಷ.ನಾಡಿನಾದ್ಯಂತ ಅಪ್ಪು ಅಭಿಮಾನಿಗಳಿಂದ ಅಪ್ಪು ಪ್ರತಿಮೆಗೆ ಪೂಜೆ ಸಲ್ಲಿಕೆ ಮಾಡಲಾಗಿದೆ. ಸಮಾಜ ಮುಖಿ ಕೆಲಸಗಳಿಂದ ಪುನೀತ ರಾಜ್ ಕುಮಾರ್ ಹೆಸರುಮಾಡಿದ್ದು.ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಆರಾಧಿಸುತ್ತಿದ್ದಾರೆ.ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಈಗಲೂ ಜನ ನೆನಪು ಮಾಡಿಕ್ಕೊಳುತ್ತಾರೆ.ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ