Widgets Magazine

ನಟ ರಾಣಾ ದಗ್ಗುಬಾಟಿ-ಮಿಹಿಕಾ ಸೆಲ್ಫಿ ವೈರಲ್

ಮುಂಬೈ| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (19:28 IST)
ನಟ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಅವರ ಸೆಲ್ಫಿ ವೈರಲ್ ಆಗುತ್ತಿದೆ.

ಮಿಹೀಕಾ ಬಜಾಜ್ ನಟ ಹಾಗೂ ತಮ್ಮ ಪತಿ ರಾಣಾ ದಗ್ಗುಬಾಟಿ ಅವರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಾರೆ.

ಆಗಸ್ಟ್ ನಲ್ಲಿ ನಟ ರಾಣಾ ದಗ್ಗುಬಾಟಿ ಅವರು ತಮ್ಮ ಪ್ರಿಯತಮೆ ಮಿಹೀಕಾ ಬಜಾಜ್ ಅವರೊಂದಿಗೆ ವಿವಾಹವಾದರು.

ರಜೆಯ ಮಜಾದಲ್ಲಿರುವಂತೆ ತೋರುತ್ತಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದು,  ಈ ಜೋಡಿಯ ಫೋಟೋ ವೈರಲ್ ಆಗುತ್ತಿದೆ.

(ಚಿತ್ರಕೃಪೆ: ಇನ್ಸ್ಟಾಗ್ರಾಮ್)


ಇದರಲ್ಲಿ ಇನ್ನಷ್ಟು ಓದಿ :