ಬಾಲಿವುಡ್ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನೆಲಿಯಾ ಮದುವೆಯಾಗಿ ಸುಂದರವಾದ ಇಬ್ಬರು ಮಕ್ಕಳಿಗೆ ಜನ್ಮನೀಡಿದ್ದಾರೆ. ಸೂಪರ್ ಜೋಡಿಗಳಲ್ಲಿ ಒಂದಾಗಿರುವ ರಿತೇಶ್ – ಜೆನೆಲಿಯಾ ಮತ್ತೆ ರೋಮ್ಯಾನ್ಸ್ ಶುರುಮಾಡಲಿದ್ದಾರೆ. ಅರೇ, ಕನ್ ಫ್ಯೂಸ್ ಆಗಬೇಡಿ. ಈ ದಂಪತಿ ಇದೀಗ ರೋಮ್ಯಾನ್ಸ್ ಮಾಡಲು ಹೊರಟಿರುವುದು ಹೊಸ ಸಿನಿಮಾದಲ್ಲಿ ಅನ್ನೋದು ಸತ್ಯ.ನಟ ರಿತೇಶ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಲು ನಟಿ ಜೆನೆಲಿಯಾ ಉತ್ಸುಕರಾಗಿದ್ದಾರೆ.ಜೆನೆಲಿಯಾ ಮತ್ತು ರಿತೇಶ್ ಈಗಾಗಲೇ ಬಾಲಿವುಡ್ ಚಿತ್ರ ತುಜೆ ಮೇರಿ