ನಟಿ ದಿಶಾ ಪಟಾನಿ ಜೊತೆ ಬಾಲಿವುಡ್ ಭಾಯಿ ಜಾನ್ ಸಲ್ಲು ಭಾಯ್, ಸಲ್ಮಾನ್ ಖಾನ್ ರೋಮ್ಯಾನ್ಸ್ ಶುರುಮಾಡಿದ್ಧಾರೆ. ಈ ರೋಮ್ಯಾನ್ಸ್ ನಡೆಯುತ್ತಿರುವುದು ಬಹುನಿರೀಕ್ಷಿತ ರಾಧೆ ಚಿತ್ರದ ಚಿತ್ರೀಕರಣದಲ್ಲಿ. ದಿಶಾ ಪಟಾನಿ ಅವರು ರಾಧೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದು, ಪ್ರಭುದೇವ ನಿರ್ದೇಶಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೂಟ್ ಸ್ಥಳದ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.ದಿಶಾ ಪಟಾನಿ ಈ ಹಿಂದೆ 2019 ರ ಬ್ಲಾಕ್ಬಸ್ಟರ್ ಭರತ್ನಲ್ಲಿ