ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ಆಪ್ ಸ್ಕ್ರೀನ್ ನಲ್ಲಿಯೂ ಕೂಡ ಅವರು ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವ ಮೂಲಕ ಹೀರೋ ಎನಿಸಿಕೊಂಡಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ನಟ ಶಿವಕಾರ್ತಿಕೇಯನ್ ಯುವತಿ ಜಿ.ಸಹನಾ ಎಂಬುವವರಿಗೆ ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ಸಹಾಯ ಮಾಡುವ ಮೂಲಕ ಅವರ ಎಂಬಿಬಿಎಸ್ ಕನಸನ್ನು ನನಸಾಗಿಸಲು ಸಹಕರಿಸಿದ್ದಾರೆ.ಅಲ್ಲದೇ ತಿರುಚ್ಚಿ ಮೂಲದ ಯುವ ಅಥ್ಲೀಟ್ ಧನಲಕ್ಷ್ಮಿ ಅವರು 100ಮೀ.