ಚೆನ್ನೈ: ಸೂಪರ್ ಸ್ಟಾರ್ ಎಂದರೆ ಕೇವಲ ತೆರೆ ಮೇಲೆ ವಿಜೃಂಭಿಸುವುದು ಮಾತ್ರವಲ್ಲ, ನಿಜ ಜೀವನದಲ್ಲೂ ಜನರ ಕಷ್ಟಕ್ಕೆ ನೆರವಾಗುವವರೇ ನಿಜವಾದ ಸ್ಟಾರ್ ಗಳು. ನಟ ಸೂರ್ಯ ಮತ್ತು ಅವರ ಸಹೋದರ ಈಗ ಅಂತಹದ್ದೇ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.ಮೈಚಾಂಗ್ ಚಂಡಮಾರುತದಿಂದಾಗಿ ಸುರಿದ ಮಳೆಯಿಂದ ಚೆನ್ನೈ ಸೇರಿದಂತೆ ಹಲೆವೆಡೆ ಪ್ರವಾಹ ಸದೃಶ ವಾತಾವರಣವಿದೆ. ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಿದೆ. ಪ್ರವಾಹದಿಂದಾಗಿ ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.ಇಂತಹ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಸೂರ್ಯ