ಬಾಲಿವುಡ್ ನಲ್ಲಿ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ನಂತರ ನೆಪೋಟಿಸಂ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ. ಈ ನಡುವೆ, ದಿ ಕಪಿಲ್ ಶರ್ಮಾ ಶೋ ಮತ್ತು ಕಾಮಿಡಿ ನೈಟ್ಸ್ ವಿಥ್ ಕಪಿಲ್ ಚಿತ್ರಗಳಲ್ಲಿ ಖ್ಯಾತಿ ಗಳಿಸಿ ಜನಪ್ರಿಯರಾಗಿರುವ ಟಿವಿ ನಟ ಮತ್ತು ಹಾಸ್ಯನಟ ಸುನಿಲ್ ಗ್ರೋವರ್ ಮಾತನಾಡಿದ್ದಾರೆ.ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ನಾನು ಮುಂಬೈಗೆ ಬಂದಾಗ, ಈ ನಗರದಲ್ಲಿ ನನಗೆ ಯಾವುದೇ ಬೆಂಬಲ ಇಲ್ಲವೇ