ಸೆವೆನ್ತ್ ಸೆನ್ಸ್ ಮತ್ತ 24 ಚಿತ್ರದ ಬಳಿಕ ಮತ್ತೆ ವೈಜ್ಞಾನಿಕ ಕಥಾಹಂದರದಲ್ಲಿ ನಟಿಸಲಿರುವ ನಟ ಸೂರ್ಯ

ಚೆನ್ನೈ| pavithra| Last Modified ಸೋಮವಾರ, 11 ಜನವರಿ 2021 (19:46 IST)
ಚೆನ್ನೈ  : ನಟ ಸೂರ್ಯ  ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ಕಥಾಹಂದರವನ್ನು ಹೊಂದಿರುವ ವಿಭಿನ್ನ ಚಿತ್ರಗಳ ಆಯ್ಕೆಯಲ್ಲಿ ನಟಿಸಿದ್ದಾರೆ.

ಹಾಗಾಗಿ ಅವರು ನಟಿಸಿದ ವೈಜ್ಞಾನಿಕ ಕಾಲ್ಪನಿಕ ಕಥಾಹಂದರವನ್ನು ಹೊಂದಿರುವ ಚಿತ್ರಗಳಾದ ಸೆವೆನ್ತ್ ಸೆನ್ಸ್ ಮತ್ತ 24 ಚಿತ್ರದ ಬಳಿಕ ನಟ ಮತ್ತೆ ವೈಜ್ಞಾನಿಕ ಕಾದಂಬರಿ ಕಥೆಯಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಹೌದು. ನಿರ್ದೇಶಕ ಆರ್.ರವಿಕುಮಾರ್ ನಿರ್ದೇಶನದ ವೈಜ್ಞಾನಿಕ ಚಿತ್ರದಲ್ಲಿ  ಸೂರ್ಯ ನಟಿಸಲಿದ್ದಾರೆ ಎಂದು ವರದಿಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :