ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಮಾಜಿ ಗೆಳತಿ ಅಭಿಮಾನಿಗಳಿಗೆ ಹೊಸ ವಿಷಯ ತಿಳಿಸಿ ಮನವಿ ಮಾಡಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತ ದೇಹದ ವಿಡಿಯೋ ಪೋಸ್ಟ್ ಮಾಡಿರುವ ಅಭಿಮಾನಿಗಳ ಬಗ್ಗೆ ಅಂಕಿತಾ ಲೋಖಂಡೆ ತುಂಬಾ ಅಸಮಾಧಾನಗೊಂಡಿದ್ದಾರೆ.ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಟ್ವಿಟ್ ಮಾಡಿದ್ದು, ಸುಶಾಂತ್ ಮೃತದೇಹದ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ, ಅದು ನಮ್ಮೆಲ್ಲರಿಗೂ ತುಂಬಾ ತೊಂದರೆಯಾಗಿದೆ . ಈ ಥರದ ವೀಡಿಯೊಗಳನ್ನು ಡಿಲಿಟ್