ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಈ ನಡುವೆ ಸಿಬಿಐ ಹೇಳಿಕೆ ಹೊರಬಿದ್ದಿದ್ದು, ಈ ಕುರಿತು ನಟನ ಅಭಿಮಾನಿಗಳು ಟ್ವಿಟ್ ಟ್ರೆಂಡಿಂಗ್ ಶುರುಮಾಡಿದ್ದಾರೆ. ತಮ್ಮ ಮೆಚ್ಚಿನ ನಟನನ್ನು ಕೊಲೆ ಮಾಡಲಾಗಿದೆ ಎಂದು ನೆಟಿಜನ್ಗಳು ಭಾವಿಸಿದ್ದಾರೆ.ಸುಶಾಂತ್ ಸಿಂಗ್ ಕೇಸ್ ನಲ್ಲಿ ಕೊಲೆ ಎಂದು ನಿರಾಕರಿಸಲಾಗುವುದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದಾಗ ಸಂವಿಧಾನ ಸೆಕ್ಷನ್ 302 ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು