ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ಹೇಳಿರುವ ವಿಷಯ ಹೊಸ ಟ್ವಿಸ್ಟ್ ನೀಡಿದೆ.ಮ್ಯಾನೇಜರ್ ಆಗಿದ್ದ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಸಾವಿನ ಸೀಕ್ರೆಟ್ ನಟ ಸುಶಾಂತ್ ಗೆ ಗೊತ್ತಿತ್ತು ಎನ್ನಲಾಗಿದೆ.ದಿಶಾ ಆತ್ಮಹತ್ಯೆ ಬಳಿಕ ಜೀವಭಯದಲ್ಲಿಯೇ ಸುಶಾಂತ್ ಇದ್ದರು. ಅಲ್ಲದೇ ಲ್ಯಾಪ್ ಟಾಪ್, ಪಾಸ್ ವರ್ಡ್ ಎಲ್ಲವೂ ರಿಯಾ ಚಕ್ರವರ್ತಿಗೆ ಗೊತ್ತಿತ್ತು. ಆದರೆ ರಿಯಾ ಚಕ್ರವರ್ತಿಗೆ