ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.ಸುಶಾಂತ್ ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರದ್ದು ಕೊಲೆ ಎನ್ನುವ ಅನುಮಾನ ಕೂಡ ಹಲವರಲ್ಲಿ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಮೃತ ದೇಹ ನೋಡಿರುವ ಆಂಬ್ಯುಲೆನ್ಸ್ ಸಹಾಯಕ ನಟನದ್ದು ಅಸಾಮಾನ್ಯ ಸಾವು ಎಂದಿದ್ದಾರೆ.ಖಾಸಗಿ ವಾಹಿನಿ ಜೊತೆ ಮಾತನಾಡಿದ ಆಂಬ್ಯುಲೆನ್ಸ್ ಸಹಾಯಕ, ನೇಣು ಹಾಕಿಕೊಂಡಾಗ, ಅವರ ದೇಹವು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ, ಆದರೆ ಸುಶಾಂತ್