ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ಹಲವು ಆಯಾಮಗಳಲ್ಲಿ ನಡೆಸುತ್ತಿದೆ. ಈ ನಡುವೆ, ನಟ ಸುಶಾಂತ್ ರ ಗೆಳತಿ ರಿಯಾ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾಳೆ.ಸುಶಾಂತ್ ತನ್ನ ತಾಯಿಯನ್ನು ಬಿಟ್ಟು ಬಂದಾಗ ತಂದೆ ಕೆ.ಕೆ.ಸಿಂಗ್ ರ ಸಂಪರ್ಕದಿಂದಲೂ ವಿಮುಖರಾಗಿದ್ದರು ಎಂದಿದ್ದಾಳೆ.ಸಂದರ್ಶನವೊಂದರಲ್ಲಿ ನಟಿ ರಿಯಾ ಚಕ್ರವರ್ತಿ ಮಾತನಾಡಿದ್ದು, ನಟ ಸುಶಾಂತ್ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದಿದ್ದಾರೆ.