ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ, ಸಿಬಿಐ, ಇಡಿ ತನಿಖೆ ಕೈಗೊಂಡಿವೆ.ಈ ನಡುವೆ ಎನ್ಸಿಬಿ ಅಧಿಕಾರಿಗಳು ದಿವಂಗತ ನಟ ಸುಶಾಂತ್ ರ ಸಹೋದರಿ ಮತ್ತು ಸೋದರ ಮಾವರನ್ನು ಕರೆದು ತಮ್ಮ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆ ಇದೆ.ಸುಶಾಂತ್ ಅವರ ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ ಮತ್ತು ವ್ಯವಸ್ಥಾಪಕ ಜಯ ಸಹಾ ಅವರನ್ನುಇವತ್ತು ವಾಪಸ್ ಕಳುಹಿಸಲಾಗಿದೆ.ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ರಿಯಾ