ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ನಡುವೆ ನಿರ್ದೇಶಕ ಸನೋಜ್ ಮಿಶ್ರಾ, ನಟ ಸುಶಾಂತ್ ಸಿಂಗ್ ಜೀವನಾಧಾರಿತ ಚಿತ್ರ ಶಶಾಂಕ್ ಎಂದು ಹೆಸರಿಟ್ಟಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.ನನ್ನ ಚಿತ್ರದ ಬಗ್ಗೆ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬಕ್ಕೆ ನಾನು ಈಗಾಗಲೇ ಸುಳಿವು ನೀಡಿದ್ದೇನೆ ಎಂದು ಶಶಾಂಕ್ ನಿರ್ದೇಶಕ ಸನೋಜ್ ಮಿಶ್ರಾ ಹೇಳಿದ್ದಾರೆ.ಆದರೆ ಸುಶಾಂತ್ ಅವರ ಕುಟುಂಬವನ್ನು ಪ್ರತಿನಿಧಿಸುತ್ತಿರುವ ವಿಕಾಸ್ ಸಿಂಗ್