ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಟನೆ ಎಲ್ಲರ ಮನೆ ಮಾತಾಗಿದೆ. ಈ ಸಿನಿಮಾದ ಪಾತ್ರಕ್ಕಾಗಿ ತಯಾರಿ ನಡೆಸಲು ಸುಶಾಂತ್ ಸಿಂಗ್ ರಜಪೂತ್ ಧೋನಿಗಾಗಿ 250 ಪ್ರಶ್ನೆಗಳ ಪಟ್ಟಿ ಮಾಡಿದ್ದರು ಎನ್ನಲಾಗಿದೆ.ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ ಇಂದು 4 ನೇ ವರ್ಷಕ್ಕೆ ಕಾಲಿಡುತ್ತಿದೆ. ಎಂ.ಎಸ್.ಧೋನಿ ಪಾತ್ರಕ್ಕಾಗಿ ಸುಶಾಂತ್ ಸಿಂಗ್ ಭಾರಿ ತಯಾರಿ ನಡೆಸಿದ್ದರು.ಕೇವಲ ಕ್ರಿಕೆಟಿಗನ ಗುಣಲಕ್ಷಣಗಳನ್ನು ಅಭ್ಯಾಸ ಮಾಡಲಿಲ್ಲ. ಆದರೆ ಮೈದಾನದಲ್ಲಿ ಅವರ ಟ್ರೇಡ್ಮಾರ್ಕ್