ವ್ಯಾಕ್ಸಿನ್ ಗೆ ಮೊದಲು ರಕ್ತದಾನ ಮಾಡಿದ ನಟ ವಸಿಷ್ಠ ಸಿಂಹ

ಬೆಂಗಳೂರು| Krishnaveni K| Last Modified ಸೋಮವಾರ, 10 ಮೇ 2021 (09:37 IST)
ಬೆಂಗಳೂರು: ರಕ್ತದಾನ ಮಾಡುವುದಿದ್ದರೆ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳುವ ಮೊದಲೇ ಮಾಡಬೇಕು ಎಂದು ಜಾಗೃತಿ ಸಂದೇಶಗಳು ಬರುತ್ತಲೇ ಇವೆ. ಅದನ್ನು ನಟ ಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ.

 

ಕೊರೋನಾ ವ್ಯಾಕ್ಸಿನ್ ಪಡೆಯುವ ಮೊದಲು ವಸಿಷ್ಠ ಸಿಂಹ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲಿ ರಕ್ತದಾನ ಮಾಡಿದ ವಸಿಷ್ಠ ಸಿಂಹ ರಕ್ತದಾನ ಮಾಡುವ ಅಗತ್ಯತೆಯನ್ನು ಸಾರಿದ್ದಾರೆ.
 
ಇತ್ತೀಚೆಗೆ ಬಹುಭಾಷಾ ಗಾಯಕ ಸೋನು ನಿಗಂ ಕೂಡಾ ವ್ಯಾಕ್ಸಿನ್ ಪಡೆದುಕೊಳ್ಳುವ ಮೊದಲು ರಕ್ತದಾನ ಮಾಡಿ ಎಲ್ಲರಿಗೂ ಸಂದೇಶ ನೀಡಿದ್ದರು.
ಇದರಲ್ಲಿ ಇನ್ನಷ್ಟು ಓದಿ :