ಚೆನ್ನೈ : ಕೊರೊನಾ 2ನೇ ಅಲೆಯು ಬಹಳ ಅಪಾಯಕಾರಿಯಾಗಿ ಹರಡುತ್ತಿದೆ. ದೇಶದಾದ್ಯಂತ ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿ ಆಮ್ಲಜನಕದ ಕೊರತೆ ಕಾಡುತ್ತಿದೆ. ಈ ನಡುವೆ ನಟ ವಿಜಯ್ ಅಭಿಮಾನಿಗಳು ಕೊರೊನಾ ತಡೆಯಲು ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ.