ಚೆನ್ನೈ : ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಅಜಿತ್ ಅವರ ಈ ಗುಣಗಳು ಹಿರಿಯ ನಟರೊಬ್ಬರಲ್ಲಿಯೂ ಕಂಡಿರುವುದಾಗಿ ನಟಿಯೊಬ್ಬರು ಹೇಳಿದ್ದಾರೆ. ಹೌದು. ನಟ ಅಜಿತ್ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಬಹುಬೇಡಿಕೆ ನಟನಾಗಿದ್ದರೂ, ಸಿನಿಮಾಗಳ ನಡುವೆ ತಮ್ಮ ಕುಟುಂಬದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರಂತೆ ಮತ್ತು ಕುಟುಂಬದವರಿಗೆ ಸಹಾಯ ಮಾಡಲು ಅಜಿತ್ ಏನು ಬೇಕಾದರೂ ಮಾಡುತ್ತಾರಂತೆ ಎಂದು ನಟಿ ಜ್ಯೋತಿಕಾ ಹೇಳಿದ್ದಾರೆ.ಅದರ ಜೊತೆಗೆ ನಟಿ