ಚೆನ್ನೈ : ಟಾಲಿವುಡ್ ನಲ್ಲಿ ಇತ್ತೀಚೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಭಾರೀ ಸುದ್ದಿಯಾಗುತ್ತಿದ್ದು, ಇದೀಗ ತಮಿಳು ನಟ ವಿಜಯ್ ತಾವು ಸ್ವೀಕರಿಸಿದ ಗ್ರೀನ್ ಇಂಡಿಯಾ ಚಾಲೆಂಜ್ ನ್ನು ಪೂರ್ಣಗೊಳಿಸಿದ್ದಾರೆ.