ಚೆನ್ನೈ: ತಮಿಳು ಸಿನಿಮಾಗೆ ಜಿಎಸ್ ಟಿ ಉರುಳು ಸಿಕ್ಕಿ ಹಾಕಿಕೊಂಡಿದೆ. ಮರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿರುವ ಬೆನ್ನಲ್ಲೇ ಇನ್ನೊಬ್ಬ ತಮಿಳು ನಟ ವಿಶಾಲ್ ಗೆ ಜಿಎಸ್ ಟಿ ಉರುಳು ಸಿಕ್ಕಿ ಹಾಕಿಕೊಂಡಿದೆ. ವಿಶಾಲ್ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಜಿಎಸ್ ಟಿ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ದಾಳಿ ವೇಳೆ ನಿಯಮ ಉಲ್ಲಂಘನೆ ಮಾಡಿರುವ ದಾಖಲೆಗಳು