Photo Courtesy: Twitterಹೈದರಾಬಾದ್: ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ಟಾಲಿವುಡ್ ನಟ ವಿಶಾಲ್ ಭಾರೀ ಅವಘಡವೊಂದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.ಮಾರ್ಕ್ ಆಂಟೊನಿ ಚಿತ್ರದ ಚಿತ್ರೀಕರಣ ವೇಳೆ ಅವಘಡವಾಗಿದೆ. ಲಾರಿ ನುಗ್ಗಿಸುವ ದೃಶ್ಯದ ಚಿತ್ರೀಕರಣವಿತ್ತು. ಈ ವೇಳೆ ವಿಶಾಲ್ ಲಾರಿಯ ಎದುರುಗಡೆ ಇದ್ದರು.ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿಶಾಲ್ ಮೇಲೆ ಲಾರಿ ಹರಿಯುವ ಅಪಾಯವಿತ್ತು. ಆದರೆ ಕೂದಲೆಳೆಯಲ್ಲಿ ವಿಶಾಲ್ ಪಾರಾಗಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ