ಒಬ್ಬ ನಟನಾಗಿ ನಾನು ರಿಯಾಲಿಟಿ ಶೋ ಮಾಡಿದ್ದೇನೆ. ರಿಯಾಲಿಟಿ ಶೋಗಳಲ್ಲಿ ಚಿತ್ರ ಕಲಾವಿದರು ಭಾಗವಹಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹೀಗಾಗಿ ಯಾರು ಕೂಡ ರಿಯಾಲಿಟಿ ಶೋ ವಿರೋಧಿಸಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಯಾಲಿಟಿ ಶೋದಲ್ಲಿ ಚಿತ್ರನಟರು ಪಾಲ್ಗೊಳ್ಳುವುದನ್ನು ವಿರೋಧಿಸಿ ನಿರ್ಮಾಪಕರು ಮಾಡುತ್ತಿರುವ ಹೋರಾಟಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು ಒಬ್ಬ ನಟನಾಗಿ ನಾನು ರಿಯಾಲಿಟಿ ಶೋ ಮಾಡಿದ್ದೇನೆ. ರಿಯಾಲಿಟಿ ಶೋನಲ್ಲಿ