ಹೈದರಾಬಾದ್ : ಇತ್ತೀಚಿಗೆ ಸಿನಿಮಾ ಕ್ಷೇಥ್ರದಲ್ಲಿ ವೆಬ್ ಸರಣಿ ಪ್ರಾರಂಭವಾಗಿದೆ. ಇದರಲ್ಲಿ ಸ್ಟಾರ್ ನಟ ನಟಿಯರು ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್, ಸಮಂತಾ ಅಕ್ಕಿನೇನಿ , ತಮನ್ನಾ, ನಂತರ ಇದೀಗ ನಟಿ ಅಮಲಾ ಪೌಲ್ ಅವರು ವೆಬ್ ಸರಣಿಗೆ ಕಾಲಿಟ್ಟಿದ್ದಾರೆ. ಪವನ್ ಕುಮಾರ್ ನಿರ್ದೇಶನದ ಮತ್ತು ಸಮಂತಾ ಅಕ್ಕಿನೇನಿ ನಟಿಸಿರುವ ‘ಯುಟರ್ನ್ ‘ ಚಿತ್ರ ಉತ್ತಮ ಯಶಸ್ಸು ಗಳಿಸಿತ್ತು. ಇದೀಗ ಪವನ್ ಕುಮಾರ್ ಅವರು ನಟಿ ಅಮಲಾ ಪೌಲ್ ಅವರ ಜೊತೆ