ಬೆಂಗಳೂರು: ಜಗದೀಶ್ ಅವರನ್ನು ಮದುವೆಯಾದ ಮೇಲೆ ಸಿನಿಮಾದಿಂದ ದೂರವೇ ಇರುವ ನಟಿ ಅಮೂಲ್ಯ ಇದೀಗ ಗಣರಾಜ್ಯೋತ್ಸವ ಸಂದರ್ಭದಲ್ಲಿ ಉತ್ತರ ಭಾರತ ಪ್ರವಾಸ ಮಾಡುತ್ತಿದ್ದಾರೆ.