ತಮಿಳು ನಿರ್ದೇಶಕನ ಜೊತೆ ನಟಿ ಅನು ಎಮ್ಯಾನುಯೆಲ್ ಡೇಟಿಂಗ್

ಹೈದರಾಬಾದ್| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:59 IST)
ಹೈದರಾಬಾದ್ : ನಟಿ ಅನು ಎಮ್ಯಾನುಯೆಲ್ ತಮಿಳು ನಿರ್ದೇಶಕ ಎ.ಎಂ.ಜ್ಯೋತಿ ಕೃಷ್ಣ ಅವರೊಂದಿಗೆ  ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟಿ ಅನು ಎಮ್ಯಾನುಯೆಲ್ ‘ಮಜ್ನು’ ಎಂಬ ರೊಮ್ಯಾಂಟಿಕ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ  ಮಾಡಿದರು. ನಂತರ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ತುಪ್ಪರಿವಾಲನ್ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದ್ದಾರೆ.

ನಿರ್ದೇಶಕ ಎ.ಎಂ.ಜ್ಯೋತಿ ಕೃಷ್ಣ ಹಾಗೂ ನಟಿ ಅನು ಎಮ್ಯಾನುಯೆಲ್ 2017ರಲ್ಲಿ ಬಿಡುಗಡೆಯಾದ ‘ಆಕ್ಸಿಜನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅಂದಿನಿಂದ ಅವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :