Widgets Magazine

ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ಸುರೈ ಪೊಟ್ರು’ ಚಿತ್ರದ ನಟಿ ಅರ್ಪಣ

ಚೆನ್ನೈ| pavithra| Last Modified ಶುಕ್ರವಾರ, 20 ನವೆಂಬರ್ 2020 (12:15 IST)
ಚೆನ್ನೈ : ನಟ ಅವರ ಜೊತೆ ‘ಸುರೈ ಪೊಟ್ರು’ ಚಿತ್ರದಲ್ಲಿ ನಟಿಸಿದ ನಟಿ ಅಪರ್ಣ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

 
ನಟ ಸೂರ್ಯ ಮತ್ತು ನಟಿ ಅಪರ್ಣ ನಟಿಸಿದ ಚಿತ್ರ ‘ಸುರೈ ಪೊಟ್ರು’ ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ನಟನೆ ಬಗ್ಗೆ ಕೂಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಅರ್ಪಣ ತಮ್ಮ ಸಂಭಾವನೆ ಹೆಚ್ಚಿಸಿದ್ದು, ಅವರ ಮುಂದಿನ ಚಿತ್ರಕ್ಕಾಗಿ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :