ಚೆನ್ನೈ : ನಟಿ ಆಶಿಮಾ ನಾರ್ವಾಲ್ ಅವರು ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಆಶಿಮಾ ನಾರ್ವಾಲ್ ಅವರು ಇನ್ ಸ್ಟಾಗ್ರಾಂನಲ್ಲಿ ತಾವು ಸಿಗರೇಟ್ ಸೇದುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗೇ ನಾನು ಯಾಕೆ ಧೂಮಪಾನ ಮಾಡುತ್ತೇನೆ ಎಂಬುದಕ್ಕೆ ವಿವರಣೆ ನೀಡಿದ್ದಾರೆ. ಮಾನವರು ವಾಸಿಸುವ ಈ ಜಗತ್ತಿನಲ್ಲಿ ನಾವು ವಾಹನಗಳು ಮತ್ತು ಕಾರ್ಖಾನೆಗಳ ಮೂಲಕ ಕಲುಷಿತ ಹೊಗೆಯನ್ನು ಹೊರಸೂಸುತ್ತಿದೆ. ಹೀಗೆ ಮಾಡದರೂ ಭೂಮಿಯು ನಮಗೆ