ಬೆಂಗಳೂರು: ಬಾಲಿವುಡ್, ಟಾಲಿವುಡ್ ನಲ್ಲಿದ್ದ ಮೀ ಟು ಆರೋಪಗಳು ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ. ನಟಿ ಆಶಿತಾ ಸ್ಯಾಂಡಲ್ ವುಡ್ ನಲ್ಲಿ ತಮಗಾದ ಮೀ ಟು ಅನುಭವದಿಂದ ಚಿತ್ರರಂಗದಿಂದಲೇ ದೂರವಾದ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.ರಘುರಾಮ್ ಅವರ ಜೊತೆಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ನಟಿ ಆಶಿತಾ ಸ್ಯಾಂಡಲ್ ವುಡ್ ನಲ್ಲಿ ಅವಕಾಶಕ್ಕಾಗಿ ಮಂಚಕ್ಕೆ ಕರೆಯುವ ಅನುಭವ ತನಗಾಗಿತ್ತು. ಅವರ ಆಸೆ ತೀರಿಸಿದರೆ ಮಾತ್ರ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದಾಗಿ ಆಶಿತಾ ಹೇಳಿಕೊಂಡಿದ್ದಾರೆ.ಇದೇ ಕಾರಣಕ್ಕೆ