ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನವೂ ಕುತೂಹಲದ ತನಿಖೆಯತ್ತ ಸಾಗುತ್ತಿದೆ. ಈ ನಡುವೆ ಡ್ರಗ್ಸ್ ಕೇಸ್ ನಲ್ಲಿ ಘಟಾನುಘಟಿ ನಾಯಕ, ನಾಯಕಿಯರ ಹೆಸರು ಕೇಳಿಬರುತ್ತಿವೆ.ನಟ ರಣವೀರ್ ಸಿಂಗ್ ಅವರು ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಗೋವಾದಿಂದ ಮುಂಬೈಗೆ ಹಾರಿದ್ದಾರೆ.ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಗೋವಾದಿಂದ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ಹಾರಿದ್ಧಾರೆ.ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಕೋನವನ್ನು ತನಿಖೆ ಮಾಡುತ್ತಿರುವ ಎನ್ಸಿಬಿಯಿಂದ ನಟಿ