ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ ನಟಿ ಕಾಜಲ್ ಅಗರ್ವಾಲ್

ಹೈದರಾಬಾದ್| pavithra| Last Modified ಶನಿವಾರ, 29 ಮೇ 2021 (11:44 IST)
ಹೈದರಾಬಾದ್ : ವಿವಾಹದ ಬಳಿಕ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಾಮಾನ್ಯವಾಗಿ ವಿವಾಹದ ಬಳಿಕ ನಟಿಯರಿಗೆ ಆಫರ್ ಕಡಿಮೆಯಾಗುತ್ತದೆ. ಅದೇರೀತಿ ನಟಿ ಕಾಜಲ್ ಅವರಿಗೂ ಹೆಚ್ಚು ಆಫರ್ ಗಳು ಸಿಗುತ್ತಿಲ್ಲ. ಆದರೂ ಈ ನಡುವೆ ಅವರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರಂತೆ. ಅವರ ಹಿಂದಿನ ಸಂಬಳದ ಅರ್ಧದಷ್ಟು  ಮೊತ್ತವನ್ನು ತೆಗೆದುಕೊಳ್ಳುತ್ತಿದ್ದಾರಂತೆ.

ಇದರಲ್ಲಿ ಇನ್ನಷ್ಟು ಓದಿ :