ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಅವರು ಪ್ರವೀಣ್ ಸತ್ತ ಅವರ ನಿರ್ದೇಶನದ ನಾಗಾರ್ಜುನ್ ಅಭಿನಯದ ಮುಂಬರುವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.