ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ತಮ್ಮ ತಂದೆ ತನನ್ನು ಶೂಟಿಂಗ್ ಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಶೂಟಿಂಗ್ ಗಳಿಗೆ ಅವಕಾಶ ನೀಡಲಾಗಿದೆ. ಆದರೂ ಸಿನಿಮಾ, ಧಾರವಾಹಿ ಶೂಟಿಂಗ್ ಗಳನ್ನು ಸ್ಥಗಿತಗೊಳಿಸಿ ನಟ ನಟಿಯರು ಮನೆಯೊಳಗೆ ಕುಳಿತಿದ್ದಾರೆ. ಆದರೆ ಜಾಹೀರಾತು ಕಂಪೆನಿಗಳು ಶೂಟಿಂಗ್ ಪ್ರಾರಂಭಿಸಿದ್ದಾರೆ.ಆದಕಾರಣ ಕೆಲವು ಜಾಹೀರಾತು ಕಂಪೆನಿಗಳು ಕಾಜಲ್ ಜೊತೆ ಪ್ರಾಜೆಕ್ಟ್ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಶೂಟಿಂಗ ಮಾಡಲು