ಬಾಲಿವುಡ್ ನಟಿ ಕಂಗನಾ ರಣಾವತ್ ಶ್ರೀಕೃಷ್ಣನಂತೆ ದುಷ್ಟರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೀಗಂತ ನಟಿ ಕಂಗನಾ ತಂದೆ ಅಮರದೀಪ್ ಹೇಳಿರೋ ವಿಡಿಯೋ ವೈರಲ್ ಆಗಿದೆ.ಇತ್ತೀಚೆಗೆ, ಕಂಗನಾ ತನ್ನ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಹಂಚಿಕೊಂಡಿದ್ದು, ಕುಟುಂಬ ಸಂಭಾಷಣೆಯ ವಿಡಿಯೋವೊಂದರಲ್ಲಿ ಆಕೆಯ ತಂದೆ ಅಮರದೀಪ್ ರನೌತ್ ತನ್ನ ಮಗಳ ಸುತ್ತಲಿನ ವಿವಾದಗಳ ಬಗ್ಗೆ ಆತಂಕದಲ್ಲಿದ್ದರು ಎಂಬುದನ್ನು ತೋರಿಸಿದೆ.ವೈರಲ್ ಆಗಿರುವ ಈ ವಿಡಿಯೋದಲ್ಲಿ, ಯಾರೊಂದಿಗೂ ಜಗಳವಾಡಬಾರದೆಂದು ಕಂಗನಾ ಅವರಿಗೆ ಅಮರದೀಪ್ ಹೇಳಿದ್ದಾರೆ.ಮೂರು ರಾಷ್ಟ್ರೀಯ ಚಲನಚಿತ್ರ