ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ದಾಖಲಿಸಿದ್ದ ಕೇಸ್ ವಿಚಾರಣೆ ಮತ್ತೆ ಶುರುವಾಗಿದೆ. ಸೆಪ್ಟೆಂಬರ್ 9 ರಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಟಿ ಕಂಗನಾ ಅವರ ಪಾಲಿ ಹಿಲ್ ಕಚೇರಿಯನ್ನು ಒಡೆದು ಹಾಕಿತ್ತು.ಬಿಎಂಸಿಯು ತಮ್ಮ ಕಚೇರಿ ಕಟ್ಟಡ ಉರುಳಿಸಿದ್ದರ ವಿರುದ್ಧ ಕಂಗನಾ ರಣಾವತ್ ಅವರು ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಪುನರಾರಂಭಗೊಂಡಿದೆ.ಕಟ್ಟಡ ಕೆಡವಿದ್ದರಿಂದಾಗಿ ನಟಿ ಕಂಗನಾ ಅವರು ತಮ್ಮ ಬೆಲೆಬಾಳುವ ವಸ್ತುಗಳು ಹಾನಿಗೊಳಗಾಗಿವೆ. ಬಿಎಂಸಿಯ ಕ್ರಮವನ್ನು