ಚೆನ್ನೈ : ನಟಿ ಕೀರ್ತಿ ಸುರೇಶ್ ಅವರ ಅಭಿನಯದ ಹೊಸ ಚಿತ್ರ ‘ಸಾನಿ ಕೈದಂ’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ಕೀರ್ತಿ ಸುರೇಶ್ ದಂಡುಪಾಳ್ಯಂ ಅಪರಾಧಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.