Widgets Magazine

ತಪ್ಪಾಯ್ತು ಕ್ಷಮಿಸಿ ಎಂದ ನಟಿ ಖುಷ್ಬೂ

ಚೆನ್ನೈ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (22:54 IST)
ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿರುವ ನಟಿ ಖುಷ್ಬೂ ಕ್ಷಮೆ ಕೇಳಿದ್ದಾರೆ.

ಕಾಂಗ್ರೆಸ್ ಬುದ್ದಿಮಾಂಧ್ಯರ ಪಕ್ಷ ಎಂಬುದು ಆ ಪಾರ್ಟಿಯನ್ನು ಬಿಟ್ಟ ಮೇಲೆ ತಮಗೆ ಗೊತ್ತಾಯ್ತು ಎಂದೆಲ್ಲ ನಟಿ ಖುಷ್ಬೂ ವಾಗ್ದಾಳಿ ನಡೆಸಿದ್ದರು.

ನಟಿ ಖುಷ್ಬೂ ಹೇಳಿಕೆ ಖಂಡಿಸಿ ಹಾಗೂ ವಿರೋಧಿಸಿ ವಿಶೇಷಚೇತನರ ಕೆಲವು ಸಂಘಟನೆಗಳು ನಟಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳಲ್ಲಿ ದಾಖಲು ಮಾಡಿವೆ.

ಈ ನಡುವೆ ತಮ್ಮ ಹೇಳಿಕೆಗೆ ನಟಿ ಖುಷ್ಬೂ ಕ್ಷಮೆ ಕೇಳಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :