ಚೆನ್ನೈ : ಪ್ರಭಾಕರ್ ನಿರ್ದೇಶನದ ಸುಂದರಪಾಂಡಿಯನ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲಕ್ಷ್ಮೀ ಮೆನನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ನಟಿ ಲಕ್ಷ್ಮೀ ಮೆನನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗೆ ಚಾಟ್ ಮಾಡಿದ್ದು, ಆ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಆಘಾತಕಾರಿ ವಿಚಾರವೊಂದನ್ನು ಬಾಯ್ಬಿಟ್ಟಿದ್ದಾರೆ.ಹೌದು. ನಟಿ ಲಕ್ಷ್ಮೀ ಮೆನನ್ ಗೆ ಅಭಿಮಾನಿಗಳು ನೀವು ಒಬ್ಬಂಟಿಯಾಗಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ