ಚೆನ್ನೈ : ಎಸ್ ಜೆ ಸೂರ್ಯ ಅಭಿನಯದ ‘ನೆಂಜಮ್ ಮರಪ್ಪತಿಲಾಯ್’ ಚಿತ್ರದಲ್ಲಿ ನಟಿಸಿದ ಯುವ ನಾಯಕಿ ನಂದಿತಾ ಶ್ವೇತಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.