ಚೆನ್ನೈ : ನಟಿ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ನಟಿ ನಯನತಾರಾ ವಿಘ್ನೇಶ್ ಕಾರಣಕ್ಕೆ ಬೇಸರಗೊಂಡಿದ್ದಾರಂತೆ. ಹೌದು. ನಟಿ ನಯನತಾರಾ ಹಾಗೂ ವಿಘ್ನೇಶ್ ಇಬ್ಬರು ಸಿನಿಮಾ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲೇ ಇದ್ದಾರೆ. ನಯನತಾರಾ ಅನ್ನಾಥಾ ಚಿತ್ರದ ಶೂಟಿಂಗ್ ನಲ್ಲಿದ್ದರೆ. ವಿಘ್ನೇಶ್ ಮತ್ತೊಂದು ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.ಆದರೆ ಅನ್ನಾಥಾ ಚಿತ್ರತಂಡ ಕೊರೊನಾ ಭಯಕ್ಕೆ ಶೂಟಿಂಗ್ ಸೆಟ್ ಗೆ ಬಯೋ