ಚೆನ್ನೈ : ನಟಿ ನಯನತಾರಾ ಅವರು ಯಾವಾಗಲೂ ಹೆಚ್ಚಾಗಿ ಧೈರ್ಯಶಾಲಿ ಪಾತ್ರವನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಅವರನ್ನು ತಮಿಳು ಚಿತ್ರರಂಗದಲ್ಲಿ ರೌಡಿ ಲೇಡಿ ಎಂದು ಕರೆಯುತ್ತಾರೆ. ಪ್ರಸ್ತುತ ಅವರು ನೇತ್ರಿಕನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಅನ್ನಥಾ, ಕಾದಲ್, ನಿಹಾಲ್ ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಇದೀಗ ನಟಿ ನಯನತಾರಾ ಅವರು ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟ ಯಾರು? ಯಾಕೆ? ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.ನಟಿ ನಯನತಾರಾ ಅವರಿಗೆ ಥಾಲಾ ಅಜಿತ್