ಹೈದರಾಬಾದ್: ಖ್ಯಾತ ನಟಿ ನಯನತಾರಾ ಕೊನೆಗೂ ಮದುವೆಯಾಗುವ ಮನಸ್ಸು ಮಾಡಿದ್ದಾರೆ. ಈ ವರ್ಷವೇ ನಯನತಾರಾ ಮದುವೆಯಾಗಲು ನಿರ್ಧರಿಸಿದ್ದಾರೆ. ಅಂದ ಹಾಗೆ ಅವರು ಮದುವೆಯಾಗುತ್ತಿರುವುದು ಯಾರನ್ನು ಗೊತ್ತಾ? ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ನಯನತಾರಾ ಮದುವೆಯಾಗಲಿದ್ದಾರೆ. 2015 ರಲ್ಲಿ ಈ ಜೋಡಿ ನಾನು ರೌಡಿದಾನ್ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಸ್ನೇಹ ಇಲ್ಲಿಯವರೆಗೆ ಮುಂದುವರಿದಿದೆ.ಕಳೆದ ವರ್ಷವೇ ಇವರಿಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೀಗ ಎರಡೂ ಕುಟುಂಬಗಳೂ