ಕನ್ನಡದ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ಅವರಿಗೆ ಈಗ 31 ವರ್ಷ ವಯಸ್ಸು. ಪತಿ ಆದಿ ಪಿನಿಶೆಟ್ಟಿ ಜತೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ. ನಿಕ್ಕಿ ಹಾಗೂ ಆದಿ ಪರಸ್ಪರ ಪ್ರೀತಿಸಿ ಮದುವೆಯಾದರು.