ಚೆನ್ನೈ : ರಜನೀಕಾಂತ್ ‘ದರ್ಬಾರ್’ ಚಿತ್ರದಲ್ಲಿ ನಟಿಸಿದ ದಕ್ಷಿಣ ಭಾರತದ ನಟಿ ನಿವೇತಾ ಥಾಮಸ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ನಾನು ಕೊರೊನಾ ಟೆಸ್ಟ್ ಒಳಪಟ್ಟಾಗ ಪಾಸಿಟಿವ್ ಬಂದಿದ್ದು, ನನ್ನನ್ನು ಪ್ರತ್ಯೇಕವಾಗಿರಿಸಲಾಗಿದೆ. ನಾನು ಎಲ್ಲಾ ವೈದ್ಯಕೀಯ ನಿಯಮಗಳಿಗೆ ಬದ್ಧಳಾಗಿದ್ದೇನೆ. ಸಂಪೂರ್ಣವಾಗಿ ಚೇತರಿಕೆಗಾಗಿ ಎದುರು ನೋಡುತ್ತಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು, ಬೆಂಬಲ ನೀಡಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.ನಟಿ ನಿವೇದಾ ಥಾಮಸ್ ಪವನ್ ಕಲ್ಯಾಣ್