ಹೈದರಾಬಾದ್ : ನಿರ್ದೇಶಕ ಗುಣಶೇಖರ್ ಅವರು ಶಕುಂತಲಂ ಎಂಬ ಚಿತ್ರ ಮಾಡಲು ಹೊರಟಿದ್ದು, ಈ ಚಿತ್ರವನ್ನು ವಿಭಿನ್ನ ಪ್ರೇಮ ಕಥೆಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂದಿನ ವರ್ಷದಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಇದೀಗ ಅವರು ಚಿತ್ರಕ್ಕೆ ನಾಯಕಿಯ ಆಯ್ಕೆಯಲ್ಲಿ ತೊಡಗಿದ್ದಾರೆ. ಅದರಂತೆ ಪೂಜಾ ಹೆಗ್ಡೆ ಶಕುಂತಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ ಎಂಬ ಸುದ್ದಿ ಬರುತ್ತಿದೆ.ಅರವಿಂದರ ನಂತರ ಹಲವಾರು ದೊಡ್ಡ ಚಲನಚಿತ್ರಗಳಲ್ಲಿ ನಟಿಸುತ್ತಿರುವ