Photo Courtesy: Twitterಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಇಂದು ಭೀಮನ ಅಮಾವಸ್ಯೆಯಂದು ಪತಿಯ ಪಾದ ಪೂಜೆ ಮಾಡಿ ಆ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಪ್ರಣೀತಾ ಕಳೆದ ವರ್ಷವೂ ಪತಿಯ ಪಾದ ಪೂಜೆ ಮಾಡಿ ಫೋಟೋ ಹಂಚಿಕೊಂಡಿದ್ದರು. ಆ ವೇಳೆ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಇದೇ ಕಾರಣಕ್ಕೆ ಈ ಬಾರಿ ಅವರು ಫೋಟೋ ಹಾಕಿದ್ದಲ್ಲದೆ, ತಮ್ಮನ್ನು ಟ್ರೋಲ್ ಮಾಡುವವರಿಗೆ ಮುಂಚಿತವಾಗಿಯೇ ಉತ್ತರ ನೀಡಿದ್ದಾರೆ.‘ಕಳೆದ ವರ್ಷ ನಾನು ಪಾದ ಪೂಜೆ ಮಾಡಿದ್ದಾಗ