ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎರಡು ವಾರ ಎರಡು ಅತಿಥಿಗಳೊಂದಿಗೆ ಮುಗಿದಿದ್ದು, ಇದೀಗ ಮೂರನೇ ಅತಿಥಿ ಹೆಸರು ಬಹಿರಂಗಗೊಂಡಿದೆ.ಆದರೆ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರು ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಖುಷಿಯಾಗಿದ್ದಾರೆ. ಅಷ್ಟಕ್ಕೂ ಮೂರನೇ ಅತಿಥಿ ಯಾರು ಗೊತ್ತಾ? ನಾಯಕಿ ನಟಿ ಪ್ರೇಮಾ.ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿಯಾಗಿ ಮೆರೆದಿದ್ದ ಪ್ರೇಮಾ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ. ಆದರೆ