ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್ ಚಂದ್ರುರವರು ನಿರ್ದೇಶನದ ಸೂಪರ್ ಸ್ಟಾರ್ ಉಪೇಂದ್ರರವರು ಅಭಿನಯಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ರಚಿತಾರಾಮ್ ನಟಿಯಾಗಿ ಅಭಿನಯಿಸುತ್ತಿದ್ದು, ಚಿತ್ರಿಕರಣದ ವೇಳೆ ಸಿನಿಮಾ ಸೆಟ್ನಲ್ಲೆ ಮೈದಾನಕ್ಕಿಳಿದು 4-5 ಎಸೆತಗಳಿಗೆ ಬ್ಯಾಟ್ ಬೀಸಿದ್ದಾರೆ. ರಕ್ಷಿತಾಗೆ ಉಪೇಂದ್ರರವರು ಕೂಡ ಸಾಥ್ ನೀಡಿದ್ದಾರೆ. ಇನ್ನು ರಚಿತಾರಾಮ್ ತಮ್ಮ ಫೋಟೊಗಳನ್ನು ಇನ್ಸ್ ಸ್ಟಾಗ್ರಾಮ್ನಲ್ಲಿ